Exclusive

Publication

Byline

Fancy Blouse Sleeves Design: ತೋಳುಗಳ ಅಂದ ಹೆಚ್ಚಿಸುವ ಕಟ್ ಡಿಸೈನ್ ಪ್ಯಾಟರ್ನ್; ಹೊಸ ಫ್ಯಾಷನ್ ಇಲ್ಲಿದೆ

Bengaluru, ಮಾರ್ಚ್ 29 -- ಬ್ಲೌಸ್ ತೋಳಿನ ವಿನ್ಯಾಸ ನಿಮ್ಮ ಸೀರೆ ಕುಪ್ಪಸವನ್ನು ಸುಂದರವಾಗಿಸಲು ಬಯಸಿದರೆ, ಸರಳ ತೋಳುಗಳ ಕಲ್ಪನೆಯನ್ನು ಬಿಟ್ಟುಬಿಡಿ. ಕಟ್ ಔಟ್ ಡಿಟೈಲಿಂಗ್ ಇರುವ ವಿನ್ಯಾಸಗಳು ಅನೇಕ ಸೀರೆಗಳೊಂದಿಗೆ ಪರಿಪೂರ್ಣವಾಗಿ ಕಾಣುತ್ತವೆ.... Read More


ಭಾಷಾ ಸಂಘರ್ಷ: ಚೆನ್ನೈನಲ್ಲಿ ಮದ್ರಾಸ್ ಭಾಷೈ ಉಳಿಯಲೇನು ಕಾರಣ, ಭಾಷಾ ಸಮರದ ಇತಿಹಾಸ, ವರ್ತಮಾನಗಳತ್ತ ಇಣುಕು ನೋಟ

ಭಾರತ, ಮಾರ್ಚ್ 29 -- Language War: ಭಾಷೆಯ ವಿಚಾರವಾಗಿ ದಕ್ಷಿಣ ಭಾರತೀಯರ ಮೇಲೆ ಉತ್ತರ ಭಾರತೀಯರ "ಸವಾರಿ" ವಿಚಾರ ಭಾರಿ ಚರ್ಚೆಯಾಗುತ್ತಿದೆ. ಲೋಕಸಭಾ ಕ್ಷೇತ್ರ ಮರುವಿಂಗಡಣೆಯಿಂದ ಹಿಡಿದು ಹಿಂದಿ ಭಾಷೆ ಹೇರಿಕೆ ವಿಚಾರದ ತನಕ ಹತ್ತಾರು ಅಂಶಗಳು ... Read More


Annayya Serial: ಅಣ್ಣ, ಅತ್ತಿಗೆ ಒಂದಾಗಲು ನಾದಿನಿಯರ ಉಪಾಯ; ಶಿವು ಬಳಿ ಪ್ರೀತಿ ಹೇಳಿಕೊಳ್ಳುವ ಖುಷಿಯಲ್ಲಿ ಪಾರು

ಭಾರತ, ಮಾರ್ಚ್ 29 -- ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ತನ್ನ ಪ್ರೀತಿಯನ್ನು ಶಿವು ಮಾವನ ಬಳಿ ಹೇಳಿಕೊಳ್ಳಬೇಕು ಎಂದುಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತಾಗಿದೆ. ಆದರೆ, ಶಿವುಗೆ ಮಾತ್ರ ಗೊತ್ತಾಗಿಲ್ಲ. ಮನೆಯಲ್ಲಿರುವ ಎಲ್ಲ ತಂಗಿಯರೂ ಸಹ ಪಾರುಗೆ ಸಹ... Read More


ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಮಧೂರು ಕ್ಷೇತ್ರದ ಪೌರಾಣಿಕ, ಜಾನಪದ ಹಿನ್ನೆಲೆಯ ಮಾಹಿತಿ ಇಲ್ಲಿದೆ

ಭಾರತ, ಮಾರ್ಚ್ 29 -- Madanantheshwara Siddivinayaka Temple: ಕಾಸರಗೋಡು ನಗರದಿಂದ 7 ಕಿಲೋ ಮೀಟರು ಈಶಾನ್ಯಕ್ಕೆ ಮಧೂರು ಗ್ರಾಮವಿದೆ. ಇಲ್ಲಿರುವ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿದೆ. ಈಗ... Read More


ಆರ್​ಸಿಬಿ ವಿರುದ್ಧ ಸೋಲಿನ ಬಳಿಕ ವರದಿಗಾರನ ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಸಿಎಸ್​ಕೆ ಕೋಚ್ ಫ್ಲೆಮಿಂಗ್, ಏನಂದ್ರು?

ಭಾರತ, ಮಾರ್ಚ್ 29 -- ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 50 ರನ್​ಗಳ ಅಂತರದಿಂದ ಸೋಲು ಅನುಭವಿಸಿದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಹೆಡ್​ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು ಪ್ರತಿಕ್ರಿಯಿಸಿದ್ದಾರೆ. ಚೆಪಾಕ್ ಮೈದಾನದಲ್ಲಿ ನಮಗೆ ಯಾವುದ... Read More


ಬ್ಲೌಸ್‌ನ ಕಳೆ ಹೆಚ್ಚಿಸುವ 10 ಸುಂದರ ತೋಳು ವಿನ್ಯಾಸಗಳು ಇಲ್ಲಿವೆ: ಸ್ಟೈಲಿಶ್ ಆಗಿ ಕಾಣುವಿರಿ

Bengaluru, ಮಾರ್ಚ್ 29 -- ಮಹಿಳೆಯರು ಬ್ಲೌಸ್ ಹೊಲಿಸುವಾಗ ಹೆಚ್ಚಾಗಿ ನೆಕ್‍ಲೈನ್ ಮತ್ತು ಹಿಂಬದಿ ವಿನ್ಯಾಸದ ಮೇಲೆ ಗಮನ ಹರಿಸುತ್ತಾರೆ. ಆದರೆ, ರವಿಕೆ ತೋಳುಗಳನ್ನು ಸುಂದರವಾಗಿ ವಿನ್ಯಾಸಗೊಳಿಸಿದಾಗ ಅದು ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಈ ವ... Read More


BBMP Budget 2025: 19930 ಕೋಟಿ ರೂ ಬಿಬಿಎಂಪಿ ಬಜೆಟ್ ಮಂಡನೆ, ಬ್ರ್ಯಾಂಡ್ ಬೆಂಗಳೂರು ಯೋಜನೆಗೆ 8 ಆಧಾರ ಸ್ತಂಭಗಳು

ಭಾರತ, ಮಾರ್ಚ್ 29 -- BBMP Budget 2025: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2025-26ನೇ ಸಾಲಿಹ ಬಜೆಟ್ ಅನ್ನು ಸತತ ಐದನೇ ಬಾರಿ ಅಧಿಕಾರಿಗಳೇ ಮಂಡಿಸಿದರು. ಬಿಬಿಎಂಪಿ ಆಡಳಿತಾಧಿಕಾರಿ ಉಮಾಶಂಕರ್ ಬಜೆಟ್‌ಗೆ ಅನುಮೋದನೆ ನೀಡಿದ್ದು, ಮುಖ್ಯ ಆಯುಕ... Read More


Blouse Sleeve Designs: ರವಿಕೆ ತೋಳುಗಳಿಗೆ ಇಲ್ಲಿವೆ ಬೆಸ್ಟ್ ಫ್ಯಾನ್ಸಿ ಡಿಸೈನ್ಸ್; ಬೇಸಿಗೆಯಲ್ಲಿ ಧರಿಸಲು ಇದು ಬೆಸ್ಟ್

Bengaluru, ಮಾರ್ಚ್ 29 -- ಬ್ಲೌಸ್‌ನ ನೋಟಕ್ಕೆ ಇನ್ನಷ್ಟು ಮೋಡಿ ಸೇರಿಸಿ- ಸೀರೆಯ ಅಂದವನ್ನು ಹೆಚ್ಚಿಸಲು ಬ್ಲೌಸ್ ಪೀಸ್ ಕೆಲಸ ಮಾಡುತ್ತದೆ. ನಿಮ್ಮ ಸರಳವಾದ ಸೀರೆಯೂ ಸಹ, ಬ್ಲೌಸ್ ತುಂಡನ್ನು ಸ್ವಲ್ಪ ತಿರುಚಿ ಹೊಲಿಯುವ ಮೂಲಕ ಸಾಕಷ್ಟು ಆಕರ್ಷಕವಾಗ... Read More


Sunburn: ಸನ್‌ಬರ್ನ್‌ಗೆ ಅಲೋವೆರಾ ರಾಮಬಾಣ; ಬಿಸಿಲಿನಿಂದಾದ ಚರ್ಮದ ಹಾನಿಗೆ ಸರಳ ಪರಿಹಾರ ಇಲ್ಲಿದೆ

Bengaluru, ಮಾರ್ಚ್ 29 -- ಬೇಸಿಗೆ ಕಾಲದ ಉರಿಬಿಸಿಲಿನ ದಿನಗಳು ಪ್ರಾರಂಭವಾಗಿವೆ. ತಾಪಮಾನದ ಏರಿಕೆಯಿಂದ ತ್ವಚೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ನಿಧಾನವಾಗಿ ಕಾಣಿಸಿಕೊಳ್ಳತೊಡಗಿದೆ. ಸನ್‌ಸ್ಕ್ರೀನ್‌ ಹಚ್ಚಿಕೊಂಡೇ ಮನೆಯಿಂದ ಹೊರಹೋಗುವ ದಿನಗಳು ಪ... Read More


Bhagavad Gita: ಭಕ್ತರಿಗೆ ಭಗವಂತನ ಸನ್ನಿಧಾನಕ್ಕೆ ಬರುವ ಪ್ರೇರಣೆ ನೀಡುವವನು ಸ್ವತಃ ಕೃಷ್ಣನೇ: ಭಗವದ್ಗೀತೆಯ ಈ ಶ್ಲೋಕದ ಅರ್ಥ ಹೀಗಿದೆ

Bengaluru, ಮಾರ್ಚ್ 29 -- ಅರ್ಥ: ನನ್ನ ಪ್ರೀತಿಪೂರ್ವಕ ಸೇವೆಗೆ ಸದಾ ಮುಡಿಪಾಗಿರುವವರಿಗೆ, ಅವರು ನನ್ನ ಬಳಿಗೆ ಬರುವುದಕ್ಕೆ ಅಗತ್ಯವಾದ ಬುದ್ಧಿಯೋಗವನ್ನು ನಾನು ಕೊಡುತ್ತೇನೆ. ಭಾವಾರ್ಥ: ಈ ಶ್ಲೋಕದಲ್ಲಿ ಬುದ್ಧಿಯೋಗಮ್ ಎನ್ನುವ ಪದ ಅರ್ಥವತ್ತಾದ... Read More